'ದುನಿಯಾ' ಚಿತ್ರಕ್ಕೆ 'ಟಗರು' ಚಿತ್ರಕ್ಕೂ ಬೆಳೆಯಿತು ಹೊಸ ನಂಟು | Filmibeat Kannada

2018-02-05 802

ಇನ್ನು ಬಿಡುಗಡೆಯಾಗದ ಟಗರು ಚಿತ್ರಕ್ಕೂ ಹಾಗೂ ದುನಿಯಾ ಸೂರಿ ನಿರ್ದೇಶನದ ಮೊದಲ ಚಿತ್ರ ಸಿನಿಮಾ 'ದುನಿಯಾ'ಗೂ ಹೊಸ ನಂಟು ಬೆಳೆದಿದೆ. ಈಗಾಗಲೇ ಟ್ರೈಲರ್ ಮತ್ತು ಹಾಡುಗಳ ಮೂಲಕ 'ಟಗರು' ಸಿನಿಮಾ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದೆ. ಚಿತ್ರದ ಬಗ್ಗೆ ಇಷ್ಟೆಲ್ಲಾ ಕುತೂಹಲ ಹುಟ್ಟಲು ಕಾರಣ ನಿರ್ದೇಶಕ ಸೂರಿ.

Suri directed and shiva rajkumar starrer Tagaru movie will releasing on this February 23. But, Suri's first Directorial movie Duniya was released on February 23, 2007.

Videos similaires